ರಾಹುಕಾಲ – ಮಧ್ಯಾಹ್ನ 02:00 ರಿಂದ 03:36
ಗುಳಿಕಕಾಲ – ಬೆಳಗ್ಗೆ 09:11 ರಿಂದ 10:47
ಯಮಗಂಡಕಾಲ – ಸಂಜೆ 05:59 ರಿಂದ 07:35
ಮೇಷ: ಆರ್ಥಿಕ ಲಾಭ, ಕೌಟುಂಬಿಕ ಸಹಕಾರ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಲಾಭ
ವೃಷಭ: ಯತ್ನ ಕಾರ್ಯಗಳಲ್ಲಿ ಎಳೆದಾಟ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ , ಪ್ರಯಾಣದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ
ಮಿಥುನ: ಆರ್ಥಿಕ ಚೇತರಿಕೆ, ಮಕ್ಕಳ ಸಹಕಾರ, ತಂದೆಯಿಂದ ಲಾಭ, ಕೋರ್ಟ್ ಕೇಸುಗಳಲ್ಲಿ ಅಡೆತಡೆ
ಕಟಕ: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಮಿತ್ರರೊಂದಿಗೆ ಮನಸ್ತಾಪ, ಕೌಟುಂಬಿಕ ಕಲಹ, ಅವಮಾನ ಅಪವಾದ ಅಪನಿಂದನೆ
ಸಿಂಹ: ದಾಂಪತ್ಯದಲ್ಲಿ ಮನಸ್ತಾಪ, ಸ್ತ್ರೀಯರಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಮಂದತ್ವ, ಆರೋಗ್ಯದ ಮೇಲೆ ದುಷ್ಪರಿಣಾಮ
ಕನ್ಯಾ: ವ್ಯವಹಾರದಲ್ಲಿ ಅಡೆತಡೆ, ಅಧಿಕಾರಿಗಳಿಂದ ಅನುಕೂಲ, ಮಾತಿನಿಂದ ಸಮಸ್ಯೆ, ಕುಟುಂಬದ ಸಹಕಾರ
ತುಲಾ: ಜಿಗುಪ್ಸೆ ಆಲಸ್ಯ ಸೋಮಾರಿತನ, ಬೇಸರ ಗೊಂದಲ ಕಾಡುವುದು, ಆರ್ಥಿಕ ಚೇತರಿಕೆ, ಸ್ಥಿರಾಸ್ತಿಯಿಂದ ಅನುಕೂಲ
ವೃಶ್ಚಿಕ: ವ್ಯಾಪಾರದ ಲಾಭದಲ್ಲಿ ಅಡೆತಡೆ, ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ನಷ್ಟ, ಶುಭ ಕಾರ್ಯಗಳಲ್ಲಿ ನಿರಾಸಕ್ತಿ
ಧನಸ್ಸು: ವ್ಯವಹಾರ ಪ್ರಗತಿಯಲ್ಲಿ ಹಿನ್ನಡೆ, ಶತ್ರು ಉಪಟಳ, ನೆರೆಹೊರೆಯವರಿಂದ ಕಿರಿಕಿರಿ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು
ಮಕರ: ಆರ್ಥಿಕ ಪ್ರಗತಿ, ಮಕ್ಕಳಿಂದ ಸಹಕಾರ, ಉತ್ಸಾಹದಿಂದ ಕಾರ್ಯ ಚಟುವಟಿಕೆ, ಪ್ರೀತಿ ಪ್ರೇಮದ ತೊಳಲಾಟ
ಕುಂಭ: ಸಾಲದ ಚಿಂತೆ, ಶತ್ರು ಕಾಟ, ಸ್ಥಿರಾಸ್ತಿ ನಷ್ಟದ ಆತಂಕ, ವಿದ್ಯಾಭ್ಯಾಸದಲ್ಲಿ ಮಂದತ್ವ ಮರೆವು, ಆರೋಗ್ಯದಲ್ಲಿ ವ್ಯತ್ಯಾಸ
ಮೀನ: ದೂರ ಪ್ರಯಾಣದಲ್ಲಿ ಉತ್ತಮ ವಾತಾವರಣ, ತಂದೆಯಿಂದ ಮತ್ತು ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ಸೇವಾವೃತ್ತಿ ಉದ್ಯೋಗ ನಷ್ಟ, ಪ್ರೀತಿ ಪ್ರೇಮ ಭಾವನೆಗಳ ತೊಳಲಾಟ