ರಾಹುಕಾಲ – ಬೆಳಗ್ಗೆ 10:47 ರಿಂದ 12:23
ಗುಳಿಕಕಾಲ- ಬೆಳಗ್ಗೆ 07:35 ರಿಂದ 09:11
ಯಮಗಂಡಕಾಲ – ಮಧ್ಯಾಹ್ನ 03:36 ರಿಂದ 05:12
ಮೇಷ: ಆರ್ಥಿಕ ಚೇತರಿಕೆ, ಯತ್ನ ಕಾರ್ಯಗಳಲ್ಲಿ ಜಯ, ಸ್ಥಿರಾಸ್ತಿ ವಿಷಯದಲ್ಲಿ ಅನುಕೂಲ, ಮಕ್ಕಳಿಂದ ಅನುಕೂಲ.
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಆರ್ಥಿಕ ಚೇತರಿಕೆ, ಸ್ಥಿರಾಸ್ತಿ ವಾಹನಗಳಿಂದ ಅನುಕೂಲ, ಕಾರ್ಯ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನ: ಆರ್ಥಿಕ ಮುಗ್ಗಟ್ಟು, ಮಾತಿನಿಂದ ವಿರೋಧ, ಪತ್ರ ವ್ಯವಹಾರದಲ್ಲಿ ಸಮಸ್ಯೆ, ಉದ್ಯೋಗ ಲಾಭ.
ಕಟಕ: ಮಾನಸಿಕ ಕಿರಿಕಿರಿ ಮತ್ತು ಒತ್ತಡ, ಆರ್ಥಿಕ ಹಿನ್ನಡೆ, ಅನಿರೀಕ್ಷಿತ ಅವಕಾಶ, ಸ್ಥಿರಾಸ್ತಿ ಮತ್ತು ವಾಹನದಿಂದ ಲಾಭ, ಪರಿಹಾರ ಕೊಬ್ಬರಿ ದಾನ ಮಾಡಿ
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ಲಾಭ, ರಾಜಕೀಯ ಕ್ಷೇತ್ರದವರಿಗೆ ಅನುಕೂಲ.
ಕನ್ಯಾ: ದೂರಪ್ರದೇಶದಲ್ಲಿ ಉತ್ತಮ ಅವಕಾಶ, ಅಧಿಕಾರಿಗಳಿಂದ ಸಹಕಾರ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೋರ್ಟ್ ಕೇಸುಗಳಲ್ಲಿ ಜಯ.
ತುಲಾ: ಉದ್ಯೋಗದಲ್ಲಿ ದ್ವಂದ್ವ ಮನಸ್ಥಿತಿ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಅಧಿಕಾರಿಗಳಿಂದ ಪ್ರೋತ್ಸಾಹ, ಪತ್ರ ವ್ಯವಹಾರದಿಂದ ಅನುಕೂಲ.
ವೃಶ್ಚಿಕ: ವ್ಯವಹಾರದಲ್ಲಿ ಅನಿರೀಕ್ಷಿತ ಅವಕಾಶ, ಉದ್ಯೋಗ ನಷ್ಟ, ತಾಯಿಯ ಸಹಕಾರ, ಉನ್ನತ ವಿದ್ಯಾಭ್ಯಾಸದಲ್ಲಿ ಅವಕಾಶ.
ಧನಸ್ಸು: ಉದ್ಯೋಗ ವ್ಯವಹಾರದಲ್ಲಿ ಅನುಕೂಲ, ಪ್ರಯಾಣದಲ್ಲಿ ವಿಘ್ನ, ಆತ್ಮ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಕಲಹ.
ಮಕರ: ಶತ್ರುದಮನ, ಅಧಿಕ ಒತ್ತಡ, ಸಾಲ ಸಿಗುವಲ್ಲಿ ಅನುಕೂಲ, ಅನಾರೋಗ್ಯ, ಉನ್ನತ ವಿದ್ಯಾಭ್ಯಾಸದಲ್ಲಿ ಅಡೆತಡೆ.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಮಕ್ಕಳ ಸಹಕಾರ, ಸ್ಥಿರಾಸ್ತಿ ವಿಷಯದಲ್ಲಿ ಅನುಕೂಲ.
ಮೀನ: ಆರ್ಥಿಕ ಪ್ರಗತಿ, ಮಕ್ಕಳಿಂದ ಸಹಕಾರ, ಅನಿರೀಕ್ಷಿತ ಬದಲಾವಣೆ, ವಿದ್ಯಾಭ್ಯಾಸದಲ್ಲಿ ಯೋಗ ಫಲ.